Connecting BIAL to Bangalore city by rail
Presently, commuting to BIAL is both costly and long. A rail link(s) would help alleviate this problem. One just needs to upgrade, double tracks or simply create junctions to hold trains on the existing railway line connecting byappanahalli-yelahanka railway station line towards bettahalasuru railway station. New track of not more than 5kms need to be freshly laid. Infact, a junction closest to the airport on the bengaluru-hyd highway can also serve the purpose
ಒಳ್ಳೆಯ ವಿಚಾರ. ಇದನ್ನು ಕಾರ್ಯಗೊಳಿಸಲು ಸಾಧ್ಯವಿದೆ ಎಂದೆನಿಸುತ್ತದೆ. ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ ಸಾಕಾರಗೊಳಿಸಬಹುದು.
ಈ ಯೋಜನೆಯನ್ನು ಮುಂಬರುವ ರಾಲ್ವೆ ಬಜೆಟ್ ನಲ್ಲಿ ಸೇರ್ಪಡಿಸಲು ಮಾನ್ಯ ಮಂತ್ರಿ ಸದಾನಂದ ಗೌಡರಿಗೆ ಮನವಿ ಕೊಡಬಹುದಲ್ಲವೇ ?
<>
This proposal can become a part of the upcoming railway budget. Can we write a letter requesting for the same to Railway minister Shri Sadananda Gowda ?
ಖಂಡಿತ. ಸಮಾನ ಮನಸ್ಕರೊಂದಿಬ್ಬರೊಂದಿಗೆ ಚರ್ಚಿಸಿ ಒಂದು ಮನವಿಯನ್ನು ಸಲ್ಲಿಸಬಹುದು.
ನಮ್ಮ ಗೌಡ್ರು ಈಗ ರೇಲ್ವೆ ಮಂತ್ರಿ ಅಲ್ಲ. ಏನು ಮಾಡಬಹುದು ಈಗ? ಹೊಸ ರೈಲು ಮಂತ್ರಿಗೆ ಕೊಡೋಣವೇ?
Any ideas on how to approach the ministry to make a representation for this idea?
Its better we make sure that the concerned authorities we approach at least give it a good thought and include it in the coming scheme of things.
ಕೆಲವು ದಿನಗಳ ಹಿಂದೆ ಇದೇ ರೀತಿಯ ರೈಲು ಮಾರ್ಗದ ಕುರಿತು ದಿನಪತ್ರಿಕೆಯಲ್ಲಿ ಓದಿದೆ. ಅವರು ಹೇಳುವಂತೆ, ವಿಮಾನ ನಿಲ್ದಾಣದ ೩ ಕಿ.ಮಿ. ಸಮೀಪ ರೈಲು ಹಳಿಗಳು ಹಾಡು ಹೋಗಿವೆ. ಅಲ್ಲಿ ನಿಲ್ದಾಣ ನಿರ್ಮಾಣ ಮಾಡಲು ರೈಲ್ವೆ ಇಲಾಖೆ ತಯಾರಾಗಿದ್ದು, ರಾಜ್ಯ ಸರ್ಕಾರದಿಂದ ಕೊರಿಕೆಯೊಂದು ನೀರಿಕ್ಷಿಸುತ್ತಿದೆ ಎಂದು ವರದಿ ಪ್ರಕಟವಾಗಿತ್ತು.